SHABDKOSH
Shabdkosh®

Language Support Forums | भाषा सहयोग मंच

ಕರ್ವದ ಅರ್ಥ

16 Jun 2022 20:42


16 Jun 2022 20:42
Krishna Bajantri
New Member
16 Jun 2022 20:42

ಕರ್ವ ಇದರ ಅರ್ಥ ತಿಳಿಸಿ


22 Jun 2022 22:48
22 Jun 2022 22:48

nhanu


22 Jun 2022 22:48
22 Jun 2022 22:48

karva


10 Jul 2022 11:55
10 Jul 2022 11:55

curve


18 Nov 2022 16:10
Friend Eliza
New Member
18 Nov 2022 16:10

‘ಕರ್ವ’ ಪದಕ್ಕೆ ಕಲರ್ ಫುಲ್ ಅಥವಾ ರೂಡ್ ಲವ್ ಎಂಬರ್ಥ ಇದೆ. ಬಲಾತ್ಕಾರದ ಪ್ರೀತಿ ಅಂತಲೂ ಅರ್ಥೈಸಿಕೊಳ್ಳಬಹುದು. ಈ ಅರ್ಥವನ್ನು ನಾನು ಒಂದು ಸಿನಿಮಾದ ಹೆಸರನ್ನು ಏಕೆ ಹೀಗೆ ಇಡಲಾಗಿದೆ ಎಂದು ಕೇಳಿದಾಗ ನಿರ್ದೇಶಕರು ಕರ್ವ ಎಂದರೆ ಬಲಾತ್ಕಾರದ ಪ್ರೀತಿ ಎಂದು ತಿಳಿಸಿದರು.